ಕರಾವಳಿಯ ಪ್ರಸಿದ್ಧ ದೇವಸ್ಥಾನ ಕಾಪು ಹೊಸ ಮಾರಿಗುಡಿಗೆ ‘CID’ ತಂಡ ಭೇಟಿ
ಕಾಪು: ಉಡುಪಿ ಜಿಲ್ಲೆಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ‘CID’ ತಂಡ ಸೆಪ್ಟೆಂಬರ್ 30ರ ಬುಧವಾರ ಭೇಟಿ ನೀಡಿದೆ.ತಬ್ಬಿಬ್ಬಾಗುವಂತದ್ದೇನಿಲ್ಲ.. ಅಸಲಿಗೆ ಸೋನಿ ಟಿವಿಯ ಜನಪ್ರಿಯ ಧಾರಾವಾಹಿ ‘CID’ ಚಿತ್ರೀಕರಣದ ಕಲಾವಿದರು ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ…

Unlock the Pulse of the Present
Just for You
Recent News
ನಿಶ್ಯಬ್ಧವಾಗಿ ನಾಶವಾಗುತ್ತಿದೆ ಕರಾವಳಿಯ ಕಡಲತೀರಗಳು
ಬೀಚ್ ಅಭಿವೃದ್ಧಿಯ ಸೋಗಿನಡಿಯಲ್ಲಿ ಅಪಾಯದಲ್ಲಿದೆ ಕರಾವಳಿ
ಚಂಡೀಘಡ ರಸ್ತೆ ಅಪಘಾತ: ಕಾಪು ಮೂಲದ ತಾಯಿ–ಮಗು ಮೃತ್ಯು
ಉಡುಪಿ ಜಿಲ್ಲೆಯಿಂದ ಪ್ರವಾಸಕ್ಕಾಗಿ ಉತ್ತರ ಭಾರತದತ್ತ ತೆರಳಿದ್ದ ಕಾಪು ಮೂಲದ ಕುಟುಂಬವೊಂದು ದುರ್ಘಟನೆಯೊಳಗಾಗಿ ತಾಯಿ ಹಾಗೂ ಎಂಟು ತಿಂಗಳ ಮಗು ಜೀವ ಕಳೆದುಕೊಂಡ ಘಟನೆ ಚಂಡೀಘಡ ಸಮೀಪ ವರದಿಯಾಗಿದೆ. ಲಭ್ಯ ಮಾಹಿತಿಯ ಪ್ರಕಾರ, ನವೆಂಬರ್ 30ರಂದು ಉಡುಪಿ ಮತ್ತು ಕಾಪುವಿನಿಂದ ಹೊರಟ…
ಕರ್ನಾಟಕ ರಾಜ್ಯ ಪೊಲೀಸರ ಅದ್ಭುತ ಸಾಧನೆ — ಶೂನ್ಯ ಆರ್‌ಟಿಐ ಅರ್ಜಿಗಳು!
ದಕ್ಷತೆಯ ಹಾದಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸರು ಗಮನಾರ್ಹ ಸಾಧನೆಯೊಂದನ್ನು ಮಾಡಿದ್ದಾರೆ. ಯಾವುದೇ ಮಾಹಿತಿ ಹಕ್ಕು (RTI) ಅರ್ಜಿಗಳನ್ನು ಸ್ವೀಕರಿಸಿಲ್ಲ, ಹಾಗಾಗಿ ಯಾವುದೇ ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಮೇಯವೇ ಇಲ್ಲ. ಹಾಗೇ ಯಾವುದೇ ಅರ್ಜಿಗಳನ್ನು ತಿರಸ್ಕರಿಸಿಲ್ಲ. ಒಟ್ಟಾರೆಯಾಗಿ ಹೇಳುವುದಾರೆ ಮಾಹಿತಿ ಹಕ್ಕಿಗೆ ಸಂಬಂಧಿಸಿದಂತೆ…
ಬೈಂದೂರಿಗೆ ಬರಲಿದೆ ಸರಕಾರಿ ಮೆಡಿಕಲ್ ಕಾಲೇಜ್?
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಕಾಲೇಜಿಗೆ ಪೂರಕ ವಾತಾವರಣ
ಹೊನ್ನಾವರ: ಶಾಲಾ ವಾಹನ ಪಲ್ಟಿ; ಓರ್ವ ವಿದ್ಯಾರ್ಥಿ ಸಾವು
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸುಳೆ ಮುರ್ಕಿ ಕ್ರಾಸ್ ಬಳಿ ಶಾಲಾ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾದಭೀಕರ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಮೈಸೂರಿನ 15 ವರ್ಷ ಪ್ರಾಯದ ಶಾಲಾ ಬಾಲಕ ಪವನ್ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ…
ಕಾಪು ಭೀಕರ ಅವಘಡ : ಐದು ಮಂದಿ ಸಾವು, ಏಳು ಮಂದಿ ಗಾಯ
ಉಳಿಯಾರಗೋಳಿ–ಕೋತಲಕಟ್ಟೆ ಬಳಿ ಡೆಕೋರೇಷನ್ ಸಾಮಾಗ್ರಿ ಕೊಂಡೊಯ್ಯುತ್ತಿದ್ದ ಟೆಂಪೋ ಪಲ್ಟಿಯಾಗಿ ಐವರು ಮೃತಪಟ್ಟ ಭೀಕರ ಅಪಘಾತ. ಏಳು ಮಂದಿ ಗಾಯಗೊಂಡಿದ್ದು, ಒರ್ವನ ಸ್ಥಿತಿ ಗಂಭೀರವಾಗಿದೆ. ಟೆಂಪೋ ಚಾಲಕ ಎದುರಿನ ವಾಹನದ ಅಕಸ್ಮಾತ್ ಬ್ರೇಕ್ ತಪ್ಪಿಸಲು ಎಡಕ್ಕೆ ತಿರುಗಿದ ವೇಳೆ ನಿಯಂತ್ರಣ ತಪ್ಪಿ ವಾಹನ…
ನಾಳೆಯಿಂದ (ಡಿ.೧) ರಿಂದ ಅಂಗನವಾಡಿ ಕಾರ್ಮಿಕರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಪ್ರತಿಭಟನೆ
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಮಿಕರ ಸಂಘವು ಡಿಸೆಂಬರ್ 1, 2025 ರಿಂದ ಅನಿಶ್ಚಿತಾವಧಿ ಪ್ರತಿಭಟನೆ ಆರಂಭಿಸುವುದಾಗಿ ಘೋಷಿಸಿದ್ದು, ರಾಜ್ಯದ ಮಹಿಳಾ ಹಾಗೂ ಮಕ್ಕಳ ಪೋಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಫ್ರೀಡಂ ಪಾರ್ಕ್ ನಲ್ಲಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ,…
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್ ಉಮೇಶ್ ವಿಧಿವಶ
ಅಯ್ಯೋ ಅಪಾರ್ಥ ಮಾಡಿಕೊಳ್ಳಬೇಡಿ; ಹೋಗಿ ಬರುತ್ತೇನೆ ಮತ್ತೊಂದು ಹಿರಿಯ ಕಲಾವಿದನನ್ನು ಕಳೆದುಕೊಂಡ ಸ್ಯಾಂಡಲ್ ವುಡ್
ಸುರಕ್ಷತಾ ಉಲ್ಲಂಘನೆ: ದೇಶದಾದ್ಯಂತ ಸ್ಲೀಪರ್ ಬಸ್‌ಗಳು ಬಂದ್?
ರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ಎಲ್ಲಾ ರಾಜ್ಯಗಳಿಗೆ ನಿರ್ದೇಶನ
ಕೃಷ್ಣನಗರಿ ಉಡುಪಿಗೆ ಮೋದಿ ಭೇಟಿ – ಪುತ್ತಿಗೆ ಪರ್ಯಾಯದ ಸುವರ್ಣ ಸಂಭ್ರಮ
ಭಕ್ತಿ–ಭಾವ–ಭಾರತ ನಿರ್ಮಾಣದ ಸಂದೇಶ - ಸೇವಾ ಭಾವದ ನಾಡು ಉಡುಪಿ ಎಂದ ಪ್ರಧಾನಿ
ಕರ್ನಾಟಕದ ಹಳ್ಳಿ ಹುಡುಗಿ ಕ್ರಿಕೆಟ್ ನ ವಿಶ್ವಕಿರೀಟ ಗೆದ್ದ ರೋಚಕ ಕಥೆ
ಅಂಧ ಮಹಿಳಾ ಕ್ರಿಕೆಟ್ನ ನಾಯಕಿ ದೀಪಿಕಾ ಟಿ.ಸಿ ಯ ಯಶೋಗಾಥೆ
ಉಡುಪಿಯ ಈ ನಟಿ ಕನ್ನಡ ಚಿತ್ರರಂಗದಲ್ಲಿ ಬರೆದ ಇತಿಹಾಸವೇನು?
ಕನ್ನಡ ಚಿತ್ರರಂಗಕ್ಕೂ ಕರಾವಳಿಗೂ ಪ್ರಾಥಮಿಕ ಹಂತದಿಂದಲೂ ಗಾಢವಾದ ನಂಟಿದೆ. 50-60 ರ ದಶಕದಲ್ಲೇ ಚಲನಚಿತ್ರಗಳು ಕರಾವಳಿಯಲ್ಲಿ ತುಳು ಚಿತ್ರರಂಗದ ಮೂಲಕ ಘರ್ಜಿಸಲು ಆರಂಭಿಸಿತ್ತು. ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಕರಾವಳಿಯಲ್ಲಿ ಒಂದು ವಿಶಿಷ್ಟ ಅಷ್ಟೇ ನೈಜ ಪ್ರತಿಭೆಗಳು ಕಾಣ ಸಿಗುತ್ತವೆ. ಬಹುಶಃ ಕಡಲತಡಿಯ ಈ…
ಕೃಷಿ ವಿವಿಗಳು Lab to Land ಜೊತೆಗೆ Land to Lab ಕಡೆಗೆ ಗಮನ ಹರಿಸಿ: ಸಿ.ಎಂ ಕರೆ
ಸಚಿವ ಸಂತೋಷ್ ಲಾಡ್ ಮತ್ತು ಹುಬ್ಬಳ್ಳಿ-ಧಾರವಾಡ ಜಿಲ್ಲಾಧಿಕಾರಿಗಳಿಗೆ ಅಭಿನಂದಿಸಿದ ಸಿಎಂ
ಮಾದಕ ವಸ್ತು ನಿಯಂತ್ರಣಕ್ಕೆ ತೊಡೆತಟ್ಟಿ ನಿಂತಿರುವ ಪೊಲೀಸರು – 15 ಲಕ್ಷ ಮೌಲ್ಯದ ಮಾದಕ ವಸ್ತುಗಳ ವಿಲೇವಾರಿ ಮಾಡಿದ ಮಂಗಳೂರು ನಗರ ಪೊಲೀಸ್ ಇಲಾಖೆ
ಮುಲ್ಕಿ: ಮಾದಕ ವಸ್ತುಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ಮಹತ್ತರ ಹೆಜ್ಜೆ ಇಟ್ಟಿರುವ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳು, ವಿವಿಧ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡು ವಶದಲ್ಲಿದ್ದ ಮಾದಕ ವಸ್ತುಗಳ ಸಂಯೋಜಿತವಾಗಿ ವಿಲೇವಾರಿ ಪ್ರಕ್ರಿಯೆ ನಡೆಸಿದ್ದಾರೆ. ಗುರುವಾರ ಮುಲ್ಕಿಯ ಕೋಲ್ನಾಡು ಗ್ರಾಮದಲ್ಲಿರುವ ರಾಮ್ ಕಿ…

Mini Games

Wordle
Guess words from 4 to 11 letters and create your own puzzles.

Letter Boxed
Create words using letters around the square.

Magic Tiles
Match elements and keep your chain going.

Chess Reply
Play Historic chess games.






