ಕರಾವಳಿಯ ಪ್ರಸಿದ್ಧ ದೇವಸ್ಥಾನ ಕಾಪು ಹೊಸ ಮಾರಿಗುಡಿಗೆ ‘CID’ ತಂಡ ಭೇಟಿ
ಕಾಪು: ಉಡುಪಿ ಜಿಲ್ಲೆಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ‘CID’ ತಂಡ ಸೆಪ್ಟೆಂಬರ್ 30ರ ಬುಧವಾರ ಭೇಟಿ ನೀಡಿದೆ.ತಬ್ಬಿಬ್ಬಾಗುವಂತದ್ದೇನಿಲ್ಲ.. ಅಸಲಿಗೆ ಸೋನಿ ಟಿವಿಯ ಜನಪ್ರಿಯ ಧಾರಾವಾಹಿ ‘CID’ ಚಿತ್ರೀಕರಣದ ಕಲಾವಿದರು ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ…

Unlock the Pulse of the Present
Just for You
Recent News
ಕಾಪು ಶಾಸಕ ಸುಜ್ಲಾನ್ ಪ್ರದೇಶದ ತಮ್ಮ ಭೂಮಿಯ ಬಗ್ಗೆ ಬಹಿರಂಗಪಡಿಸಲಿ: ಸೊರಕೆ ಸವಾಲ್
ಬಡವರು ಕಳೆದ ಹಲವು ವರ್ಷಗಳಿಂದ ಪ್ರಾಮಾಣಿಕ ಹೋರಾಟವನ್ನು ಮಾಡುತ್ತಿರುವ ಹಕ್ಕುಪತ್ರ ವಿಚಾರ, ಅಕ್ರಮ ಸಕ್ರಮ ಮುಂತಾದವುಗಳ ಬಗೆಗೆ ಎಳ್ಳಷ್ಟೂ ಬಡವರ ಬಗ್ಗೆ ಕಾಳಜಿ ಇಲ್ಲದಿರುವ ಕಾಪು ಶಾಸಕರು ಮೊದಲಿಗೆ ಸುಜ್ಲಾನ್ ಪ್ರದೇಶದಲ್ಲಿ ತಮ್ಮ ಭೂಮಿಯ ಕುರಿತು ಬಹಿರಂಗಪಡಿಸಲಿ ಎಂದು ವಿನಯಕುಮಾರ್ ಸೊರಕೆ…
ಬಾಡಿಗೆದಾರರು ಹಾಗೂ ಮನೆ ಮಾಲೀಕರ ಹಕ್ಕುಗಳು: ತಿಳಿಯಬೇಕಾದ ಕಾನೂನು ಅಂಶಗಳು
ನಗರೀಕರಣ ಹಾಗೂ ವಲಸೆ ಜೀವನ ಶೈಲಿಯಿಂದ ಭಾರತದಲ್ಲಿ ಬಾಡಿಗೆ ವ್ಯವಸ್ಥೆ ವ್ಯಾಪಕವಾಗುತ್ತಿದೆ. ಆದರೆ ಬಾಡಿಗೆದಾರರಿಗೂ, ಮನೆ ಮಾಲೀಕರಿಗೂ ತಮ್ಮ ಹಕ್ಕುಗಳು ಹಾಗೂ ಕಾನೂನು ಪ್ರಕ್ರಿಯೆಗಳ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದರಿಂದ ಅನೇಕ ಗೊಂದಲಗಳು, ದೂರುಗಳು ಹಾಗೂ ನ್ಯಾಯಾಲಯದ ವ್ಯಾಜ್ಯಗಳು ದಿನದಿಂದ ದಿನಕ್ಕೆ…
ರಾಜ್ಯ ಸರಕಾರದ ವಿರುದ್ಧದ ಬಿಜೆಪಿ ಧರಣಿ ಸತ್ಯಾಗ್ರಹ ಅರ್ಥಹೀನವಾದುದ್ದು: ವಿನಯ್ ಕುಮಾರ್ ಸೊರಕೆ ಲೇವಡಿ
ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ, ಧರಣಿ ಸತ್ಯಾಗ್ರಹ ಅರ್ಥಹೀನವಾಗಿದೆ. ಸೋಮವಾರ ನಡೆಸಿದ ಪ್ರತಿಭಟನೆಯ ಉದ್ದೇಶವೇ ಏನೆಂದು ಜನರಿಗೆ ಅರ್ಥವಾಗಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ತಮ್ಮದೇ ಆಡಳಿತದ ವಿರುದ್ಧ ತಾವೇ ಪ್ರತಿಭಟನೆ ನಡೆಸಿದ್ದು ಇದರಿಂದಾಗಿ ಬಿಜೆಪಿಗರು ಸ್ವತಃ ನಗೆಪಾಟಲಿಗೀಡಾಗಿದ್ದಾರೆ ಎಂದು ಕೆಪಿಸಿಸಿ…
ಉಡುಪಿ-ಕಾಸರಗೋಡು ವಿದ್ಯುತ್ ಲೈನ್: ಇನ್ನಾದಲ್ಲಿ ಪೊಲೀಸ್ ಬಂದೋಬಸ್ತ್ ನಲ್ಲಿ ಟವರ್
ಪಡುಬಿದ್ರಿ: ಉಡುಪಿ ಜಿಲ್ಲೆಯ ನಂದಿಕೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮವಾಗಿ ಕೇರಳದ ಕಾಸರಗೋಡಿಗೆ ಹಾದು ಹೋಗಲಿರುವ ೪೦೦ ಕೆ.ವಿ. ಸಾಮರ್ಥ್ಯದ ವಿದ್ಯುತ್ ಫೀಡರ್ ಆಳವಡಿಕೆಯ ಯೋಜನೆಗಾಗಿ ಇನ್ನಾ ಗ್ರಾಮದ ಅಣ್ಣಾಜಿಗೋಳಿಯಲ್ಲಿ ಟವರ್ ನಿರ್ಮಾಣದ ಕಾಮಗಾರಿಗೆ ಜನರು ವಿರೋಧದ ನಡುವೆಯೂ ಭಾರೀ…
ಬಿಜೆಪಿ ಬೆಳವಣಿಗೆಗೆ ಶ್ಯಾಮ್ ಪ್ರಸಾದ್ ಮುಖರ್ಜಿ ಪ್ರೇರಣೆ ಕಾರಣ: ಗುರ್ಮೆ ಸುರೇಶ್ ಶೆಟ್ಟಿ
ಜನಸಂಘದ ಸ್ಥಾಪಕರಾದ ಡಾ| ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ ಕಾರ್ಯಕ್ರಮ

Mini Games

Wordle
Guess words from 4 to 11 letters and create your own puzzles.

Letter Boxed
Create words using letters around the square.

Magic Tiles
Match elements and keep your chain going.

Chess Reply
Play Historic chess games.






